ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

I am not that woman . ಅನುವಾದ

ಮೂಲ : ಕೀಶ್ವರ್ ನಯೀದ್ ಪಾಕಿಸ್ತಾನದ ಕವಯಿತ್ರಿ ಪದ್ಯ : I am not that woman ನಾನು ಅವಳಲ್ಲ . ನಾನು ಆ ಹೆಣ್ಣಲ್ಲ . ನಿನಗೆ ಸಾಕ್ಸ್  ಶೂ ಮಾರುವ ಅವಳಲ್ಲ . ನೆನಪಿಸಿಕೊ ನನ್ನ , ನಾನು ಅವಳೇ ನೀನು ತಂಗಾಳಿಯಂತೆ ಸ್ವಚ್ಛಂದ ವಿಹರಿಸ...

ಚುಟುಕು ಪ್ರೀತಿಯ ಗುಟುಕು

  ಅವನ ಪ್ರತಿ ಮುತ್ತಿನಲೂ ಹದವರಿತ ಮಳೆಯ ಮಣ್ಣಿನ ಘಮಲಿದೆ.... ಗುಂಡು ಗಲ್ಲವ ತೋಯಿಸಿದ್ದಾನೆ ಈ ಹಗಲಿಗೆ , ರಾತ್ರಿಯೇಕೋ ಇನ್ನೂ ಮಿಸುಕುತಿದೆ ಬಿಟ್ಟಿ ಗಾಳಿಗೆ ಅಲೆಯು ತೂಕಡಿಸುತ್ತಿದೆ ಅದೇನೋ ಒಣವ್ಯಾಮೋಹ...

ಸುಮ್ಮನೇ ಹೀಗೆ

ನೆನೆಸಿಕೊಂಡಷ್ಟೂ ಭೀತಳಾಗುತ್ತೆನೆ. .. .. ನಿನ್ನೊಳಗಿನ ಕಡಲು ಶಾಂತವಾಗುವುದ ಕಂಡು.... ಇನ್ನೊಂದಷ್ಟು ದಿನಕ್ಕೆ  ನನ್ನ ನಿನ್ನ ನಡುವಿನ ಬಂಧದ ಪರಿಧಿಯು ಮಗ್ಗುಲು ಬದಲಾಯಿಸಿಕೊಳ್ಳುತ್ತದೆ. ಕೇವಲ ಅಳುವನು ಕ...

ಮತ್ತೆ ಮೂಡಿದ ಸಾಲು.‌

ಎದೆಯೂರಿನ ದಾರಿಯಲಿ ತಿರುವುಗಳ ನಡುವೆ ಕಳೆದೇ ಹೋಗಿವೆ ಸಾವಿರ ಕನಸುಗಳು ನಾನು ನಿನ್ನಂತೆ ಹುಡುಕುತ್ತಾ ಕೂರುವವಳಲ್ಲ ಹೊಸ ಕನಸ ಬಿತ್ತುವವಳು ನೀ ಬಿತ್ತುವ ಕನಸು ಚಿಗುರೊಡೆಯಲು ಇದೆಯಾ ಏನಾದರೂ ಕರಾರು ...

ಆಲಾಪ

ಮನದ ಭಿತ್ತಿಯ ತುಂಬ ಬರೆಯದಿರುವ ನಿನ್ನ ಚಿತ್ರ ಗೆರೆಯ ಅಳಿಸಿ ಹಾಕುವ ಮೊದಲು ನಡೆದುಬಿಡಲಿ ಸಾಂಗತ್ಯ ನಿನಗೆ ಇದೆಲ್ಲ ಅಸಂಗತ . ನೀ ವಾಸ್ತವದಲಿ.. ಖಾಲಿ ಹಾಳೆಯ ಮೇಲೆ ಸುರಿದ ಶಾಹಿಯಂತೆ ಮನವೆಲ್ಲ ಅಮೂರ್ತ ರ...

ಹೀಗೊಂದು ಜುಗಲ್ಬಂದಿ

ನನ್ನ ಹೊಸತನದ ಪುರಾವೆಗೆ ನಿನ್ನೆ ಕಂಡ ಕನಸು  ಉತ್ತಮ ಉದಾಹರಣೆಯಾಗಿದೆ ಅವಳಳೊಂದಿಷ್ಟು ಕನಿಷ್ಟ ಅನುಮೋದನೆಗಳ ಕೇಳಬೇಕಾದ ನನ್ನ ಉಮೇದು ಈಡೇರಿದ್ದು ಚಂದ್ರನ ಉಪಸ್ಥಿಯ ರಾತ್ರಿಯಲ್ಲೇ ಸುಳ್ಳು ಮಂಟಪಕ್...

ವಾಸ್ತವ

ಕುವೆಂಪುರವರು ಬರೆದ ಮೀನಾಕ್ಷಿ ಮನೆ ಮೇಷ್ಟ್ರು ಅನ್ನೋ ಒಂದು ಕಥೆಯಲ್ಲಿ ಮೇಷ್ಟರು ತನ್ನ ಊಹಾ ಪ್ರಪಂಚದಲ್ಲಿ ಮೀನಾಕ್ಷಿಯ ಬಗ್ಗೆ ಇಲ್ಲದ ಕಲ್ಪನೆ ಕಟ್ಟಿಕೊಂಡು ಕೊನೆಗೆ ಅದು ನೆರವೇರದಿದ್ದಾಗ ಆಕೆಯ ಗಂಡ...