ವಿಷಯಕ್ಕೆ ಹೋಗಿ

ಕೆಮಿಸ್ಟ್ರಿ ಪದ್ಯ

ಮಸ್ತ್ ಪದ್ಯ ...😁😁

ಈ chemistry ಇರಬಾರದಿತ್ತು;
ಇದ್ದರೂ, ನಾನಿದನ್ನ ಕಲಿಯಬಾರದಿತ್ತು;
ಈ labನಲ್ಲಿ ಆ ಕಣ್ಣುಗಳೊಡನೆ ಅಪಘಾತವಾದರು ತಪ್ಪುತಿತ್ತು;

ಈಗ ತಾನೆ practicalನಲ್ಲಿ ಎದುರಾದಳವಳು;
testubeನ ಮುಗಿನವಳು;
ಒಂದು ನಮೂನಿಯ ಪ್ರೀತಿ ಕಣ್ಣಿನಿಂದ ಚಿಮ್ಮುತಿತ್ತು
ಕುಡಿಯದೆ ನನಗೆ alcohol ನೆತ್ತಿಗೇರುತಿತ್ತು;

ಮಾತಿನಲಿ glucoseನ ಸಿಹಿ ಮಕರಂದ;
ಉಸಿರಾಟವೊ, Ester ಬೆರೆತ ಸುಗಂಧ;

benzenನಂತೆ ಅವಳ presenceನ ಸೂಕ್ಷಮತೆ;
ಕತ್ತಲಲಿ ಮಿನುಗುವ rediumನ ಪ್ರಖರತೆ;
ಅವಳ ಮನೆ ಬೀದಿಗಳಲ್ಲಿ ಒಡಾಟಗಳು ಶುರುವಾವಂದು;
neucleus ಸುತ್ತ electron ಸುತ್ತುವಂತೆ;

ಒಂದೆ semister ಅಂತರದಲ್ಲಿ ಅಮರ ಪ್ರೇಮದ production;
ಮರುದಿನವೆ ನನ್ನ testನ confirmation;
ಬಿಡಿಸಿ ಹೇಳಬೇಕೆ...?
ಆ ದಿನ ಅವಳ ಅಪ್ಪನ ಜೊತೆ introduction;

ಸುದ್ದಿ ಕೇಳಿ ಭಾವಿ ಮಾವನ ಜಿಗದಾಟವೊ;
unstable reaction ವಿವರವಾಗಿ  ಹೇಳಿದಂತೆ;
ignition tubeನಿಂದ sodium ಆರ್ಭಟಿಸಿದಂತೆ;

ಸಿಟ್ಟಿನಲ್ಲೆ ನುಡಿದರು;
"ಪಡ್ಡೆ ಹುಡುಗರ ಎಚ್ಚರಗೊಳಿರಿ
ನಿಮ್ಮ ಕಿಮ್ಮತ್ತನು ಅರಿಯಿರಿ"
iron ಒಡನೆ goldನ್ನು  ಎಂದು ಹುಡುಕದಿರಿ;

ಆಸೆಯ beaker ಚೂರಾಯಿತೆಂದು;
ಸುಮ್ಮನಿದ್ದೆ benzoldehydeನ ಕಹಿ ಗುಟುಕು ನುಂಗುತ್ತಾ  ಅಂದು;

ಈಗ ಅವಳ ನೆನಪುಗಳಿಲ್ಲದೆ ಕೆಲಸಗಳು ಸಾಗುತಿಲ್ಲ;
ಮತ್ತೆ, ಆ labನಲ್ಲಿ ನನ್ನ ಹೃದಯದ ಹೊರೆತು burner ಮೇಲೆ ಮತ್ತೇನು ಉರಿಯುತಿಲ್ಲ;

ಬದಕಾಯಿತು unsaturated hydrocarbon ನಂತೆ;

ಮತ್ತೆ ನಾನು...?

ಅಲೆಯುತಿರುವೆ, ಅಲೇಮಾರಿ hydrogenನಂತೆ...

Santosh sk  ...😊

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಕಲ್ಕಿ ಬಗೆಗೆ ಒಂದು ಅಭಿಪ್ರಾಯ

ಯಾರವನಲ್ಲಿ ದೂರದಲಿ... ಧಾವಿಸಿ ಬರುತಿಹ ಕ್ರೌರ್ಯದಲಿ... ಹಸಿವೆ....ದಾಹ....ರಕ್ತಾ..... ಇನ್ನೂ ಹಸಿವೆ    ಬಡವರ ಹೊಟ್ಟೆಯ ಬೆಂಕಿಯ ಹಸಿವೆ ಇನ್ನೂ ದಾಹ    ಬಡವರ ಗಂಟಲ ಬೇಗೆಯ ದಾಹ... ತುಂಬದೋ ಹೊಟ್ಟೆ ...         ಈ ಸಾಲುಗಳ...

ವಾಸ್ತವ

ಕುವೆಂಪುರವರು ಬರೆದ ಮೀನಾಕ್ಷಿ ಮನೆ ಮೇಷ್ಟ್ರು ಅನ್ನೋ ಒಂದು ಕಥೆಯಲ್ಲಿ ಮೇಷ್ಟರು ತನ್ನ ಊಹಾ ಪ್ರಪಂಚದಲ್ಲಿ ಮೀನಾಕ್ಷಿಯ ಬಗ್ಗೆ ಇಲ್ಲದ ಕಲ್ಪನೆ ಕಟ್ಟಿಕೊಂಡು ಕೊನೆಗೆ ಅದು ನೆರವೇರದಿದ್ದಾಗ ಆಕೆಯ ಗಂಡ...