ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಹನಿ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಹೀಗೇ ಏನೇನೋ

ಕನಸಿನ ರೆಕ್ಕೆಗಳನು ಕಟು ವಾಸ್ತವಕೆ ಹಚ್ಚುವ ಹುಚ್ಚನು ಬಿಡಬೇಕು . ರೆಕ್ಕೆ ಕತ್ತರಿಸಿ , ನಾನು ನಾನಾಗಿಯೇ ತೆವಳುವಾಗ ಇರುವ ಖುಷಿ ... ಕ್ಷಣಿಕ ಹುಸಿ ರೆಕ್ಕೆ ಪುಕ್ಕ  ,  ಅಂಟಿಸಿಕೊಂಡು ಹಾರುವಾಗ  ಇರಲಾರದು. ಸ...

ಸಿಹಿ ನೆನಪಿನ ಸಂಚಿ

ನೀ ನನ್ನ ಸ್ವಂತ ಎಂಬ ಕನವರಿಕೆಯಲಿ ನೀನೀಗ ನನ್ನ ಜೊತೆಯಿಲ್ಲ ಎಂಬ ಕನಲಿಕೆಯೂ ಇದೆ ಈ ಕನಲಿಕೆ, ಕನವರಿಕೆಗಳ ನಡುವಲೂ ಒಂದು ಸಿಹಿಸುಖದ ಉಲುಹು ಇದೆ ಅದು ಸದಾ ನಿನ್ನನೇ ನೆನಪಿಸುತ್ತಿದೆ.