ಕನಸಿನ ರೆಕ್ಕೆಗಳನು ಕಟು ವಾಸ್ತವಕೆ ಹಚ್ಚುವ ಹುಚ್ಚನು ಬಿಡಬೇಕು . ರೆಕ್ಕೆ ಕತ್ತರಿಸಿ , ನಾನು ನಾನಾಗಿಯೇ ತೆವಳುವಾಗ ಇರುವ ಖುಷಿ ... ಕ್ಷಣಿಕ ಹುಸಿ ರೆಕ್ಕೆ ಪುಕ್ಕ , ಅಂಟಿಸಿಕೊಂಡು ಹಾರುವಾಗ ಇರಲಾರದು. ಸದಾ ಕಲ್ಪನೆಯಲಿ ಮುಳುಗಿರೋ ಜೀವವೇ ಮೇಲೆ ಬಾ .... ವಾಸ್ತವದ ದಟ್ಟಹೊಗೆ ಉಸಿರು ಕಟ್ಟಿಸಲಿದೆ. ಹೊಗೆಗೆ ಹೆದರಿ ಕಲ್ಪನೆಯ ಮುಸುಕಿನಲಿ ಮುಚ್ಚಿಟ್ಟು ಕೊಳ್ತೀಯಾ ...??
ಯಾರವನಲ್ಲಿ ದೂರದಲಿ... ಧಾವಿಸಿ ಬರುತಿಹ ಕ್ರೌರ್ಯದಲಿ... ಹಸಿವೆ....ದಾಹ....ರಕ್ತಾ..... ಇನ್ನೂ ಹಸಿವೆ ಬಡವರ ಹೊಟ್ಟೆಯ ಬೆಂಕಿಯ ಹಸಿವೆ ಇನ್ನೂ ದಾಹ ಬಡವರ ಗಂಟಲ ಬೇಗೆಯ ದಾಹ... ತುಂಬದೋ ಹೊಟ್ಟೆ ... ಈ ಸಾಲುಗಳ...
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ