ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನಿರುತ್ತರಿ

ಇಲ್ಲಿ , ಅಪ್ಪನ ಮಡಿಲಲಿ ಬುದ್ಧನ ನಗುವನೂ ಮೀರಿಸುತ್ತಾ ಮೂರುತಿಂಗಳ ಮಗಳು ಸುಖ ನಿದ್ದೆಯಲಿದ್ದಾಳೆ ... ಮುಗ್ಧ ಮಗಳ ಮುಗುಳು ನಗು ಅಪ್ಪನನ್ನೂ ಬೆಚ್ಚಗಿಟ್ಟಿದೆ... ಅಲ್ಲಿ , ಅಪ್ಪನ ಮುಖವನೇ ನೋಡದ ಹುಡುಗಿಯ ಕಣ...

ಹೀಗೇ ಏನೇನೋ

ಕನಸಿನ ರೆಕ್ಕೆಗಳನು ಕಟು ವಾಸ್ತವಕೆ ಹಚ್ಚುವ ಹುಚ್ಚನು ಬಿಡಬೇಕು . ರೆಕ್ಕೆ ಕತ್ತರಿಸಿ , ನಾನು ನಾನಾಗಿಯೇ ತೆವಳುವಾಗ ಇರುವ ಖುಷಿ ... ಕ್ಷಣಿಕ ಹುಸಿ ರೆಕ್ಕೆ ಪುಕ್ಕ  ,  ಅಂಟಿಸಿಕೊಂಡು ಹಾರುವಾಗ  ಇರಲಾರದು. ಸ...

ಸಿಹಿ ನೆನಪಿನ ಸಂಚಿ

ನೀ ನನ್ನ ಸ್ವಂತ ಎಂಬ ಕನವರಿಕೆಯಲಿ ನೀನೀಗ ನನ್ನ ಜೊತೆಯಿಲ್ಲ ಎಂಬ ಕನಲಿಕೆಯೂ ಇದೆ ಈ ಕನಲಿಕೆ, ಕನವರಿಕೆಗಳ ನಡುವಲೂ ಒಂದು ಸಿಹಿಸುಖದ ಉಲುಹು ಇದೆ ಅದು ಸದಾ ನಿನ್ನನೇ ನೆನಪಿಸುತ್ತಿದೆ.      

ಮಗು

ಮಗು.. ಜಗದ ಮುಗ್ಧತೆಯನ್ನೆಲ್ಲಾ ಆವಿರ್ಭವಿಸಿದ ಜೀವ, ಎಳಸು ಭಾವ .. ದಿಂಬಿನ ಮೇಲ್ಹೊದಿಕೆಯ ಮೇಲಿನ ಹೂವನ್ನು ನಿಜದ್ದೇ ಎಂದು ವಿಶ್ವಾಸದಿಂದ ಕೀಳಲು ಇಲ್ಲದ ಪ್ರಯತ್ನ ನಡೆಸುವ ಕೂಸು. ಈ ಮುಗ್ಧ ಭಾವ ಬೆಳೆದಂತೆ...

ಮುಖವಾಡ

ಯಾವುದೋ ಊರಿನ ಸಂತೆ ನೆರೆದಿತ್ತು ಎಲ್ಲೆಡೆಯೂ ಗದ್ದಲ ಹಣ್ಣಿನಂಗಡಿ,  ತರಕಾರಿಯಂಗಡಿಗಳ ನಡುವಲ್ಲಿ ಜನರಿಂದ ಗಿಜಿಗುಡುವ ಒಂದು ಅಂಗಡಿ ಅದೇ ಮುಖವಾಡದಂಗಡಿ ಮುಖವಾಡ,  ಮುಖವಾಡ,  ತನ್ನತನವನೇ ಮರೆಯಿಸುವ ...

ಮೌನ ಸಂವಹನ

================ ಅಂದು ಸುರಿದಿತ್ತು ಮಳೆ.. ರಚ್ಚೆ ಹಿಡಿದ ಮಗುವಿನಂತಲ್ಲ.. ಮಗುವಿನ ಸ್ನಿಗ್ಧ ನಗುವಿನಂತೆ. ಮಗುಮನದ ಹೃದಯದಲಿ ಭಾವನೆಗಳ ಹದವರಿತು ಸುರಿಯುವ ಸೆಲೆ... ಮೊದಲ ಮಳೆಹನಿ ಬಿದ್ದು ಪುಳಕಗೊಂಡ ಭೂಮಿಯ ನೋಡಿ ಪ್ರಕ...

ಲಹರಿ

ಮನಸಿನ ಆಳದಲಿ ತಂತಾನೇ ಹುಟ್ಟಿ ಬರುವ ಲಹರಿಗಳಿಗೆ ಲೆಕ್ಕವಿಡಲಿ ಹೇಗೆ ಹೇಳು ... ಮನಸು ನಿನ್ನ ಹಿಂದೆ ಓಡಿ ಮರೆತೇ ಹೋಗಿವೆ ಪದಗಳು...