ವಿಷಯಕ್ಕೆ ಹೋಗಿ

ಮಗು

ಮಗು..
ಜಗದ ಮುಗ್ಧತೆಯನ್ನೆಲ್ಲಾ ಆವಿರ್ಭವಿಸಿದ ಜೀವ, ಎಳಸು ಭಾವ ..
ದಿಂಬಿನ ಮೇಲ್ಹೊದಿಕೆಯ ಮೇಲಿನ ಹೂವನ್ನು ನಿಜದ್ದೇ ಎಂದು ವಿಶ್ವಾಸದಿಂದ ಕೀಳಲು ಇಲ್ಲದ ಪ್ರಯತ್ನ ನಡೆಸುವ ಕೂಸು.
ಈ ಮುಗ್ಧ ಭಾವ ಬೆಳೆದಂತೆಲ್ಲಾ ಮಾಯವಾಗುವುದಾದರೂ ಯಾಕೆ?
ಮುಖವಾಡದ ಹಂಗಿಲ್ಲದೇ ಉಳಿವ ಒಂದೇ ಜೀವ ಅದು ಮಗು. ಆ ಮುಗ್ಧ ಲೋಕವದು ಎಷ್ಟು ನಿಷ್ಕಳಂಕ, .... ನಿರ್ಭಯ .... ನಿಶ್ಚಿಂತ...
ತಮ್ಮನ ನೋಡಿ ಅನಿಸಿದ್ದು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕುವೆಂಪುರವರ ಕಲ್ಕಿ ಬಗೆಗೆ ಒಂದು ಅಭಿಪ್ರಾಯ

ಯಾರವನಲ್ಲಿ ದೂರದಲಿ... ಧಾವಿಸಿ ಬರುತಿಹ ಕ್ರೌರ್ಯದಲಿ... ಹಸಿವೆ....ದಾಹ....ರಕ್ತಾ..... ಇನ್ನೂ ಹಸಿವೆ    ಬಡವರ ಹೊಟ್ಟೆಯ ಬೆಂಕಿಯ ಹಸಿವೆ ಇನ್ನೂ ದಾಹ    ಬಡವರ ಗಂಟಲ ಬೇಗೆಯ ದಾಹ... ತುಂಬದೋ ಹೊಟ್ಟೆ ...         ಈ ಸಾಲುಗಳ...

ಮುಖವಾಡ

ಯಾವುದೋ ಊರಿನ ಸಂತೆ ನೆರೆದಿತ್ತು ಎಲ್ಲೆಡೆಯೂ ಗದ್ದಲ ಹಣ್ಣಿನಂಗಡಿ,  ತರಕಾರಿಯಂಗಡಿಗಳ ನಡುವಲ್ಲಿ ಜನರಿಂದ ಗಿಜಿಗುಡುವ ಒಂದು ಅಂಗಡಿ ಅದೇ ಮುಖವಾಡದಂಗಡಿ ಮುಖವಾಡ,  ಮುಖವಾಡ,  ತನ್ನತನವನೇ ಮರೆಯಿಸುವ ...

ಸಿಹಿ ನೆನಪಿನ ಸಂಚಿ

ನೀ ನನ್ನ ಸ್ವಂತ ಎಂಬ ಕನವರಿಕೆಯಲಿ ನೀನೀಗ ನನ್ನ ಜೊತೆಯಿಲ್ಲ ಎಂಬ ಕನಲಿಕೆಯೂ ಇದೆ ಈ ಕನಲಿಕೆ, ಕನವರಿಕೆಗಳ ನಡುವಲೂ ಒಂದು ಸಿಹಿಸುಖದ ಉಲುಹು ಇದೆ ಅದು ಸದಾ ನಿನ್ನನೇ ನೆನಪಿಸುತ್ತಿದೆ.