ಅವನ ಪ್ರತಿ ಮುತ್ತಿನಲೂ ಹದವರಿತ ಮಳೆಯ ಮಣ್ಣಿನ ಘಮಲಿದೆ.... ಗುಂಡು ಗಲ್ಲವ ತೋಯಿಸಿದ್ದಾನೆ ಈ ಹಗಲಿಗೆ , ರಾತ್ರಿಯೇಕೋ ಇನ್ನೂ ಮಿಸುಕುತಿದೆ ಬಿಟ್ಟಿ ಗಾಳಿಗೆ ಅಲೆಯು ತೂಕಡಿಸುತ್ತಿದೆ ಅದೇನೋ ಒಣವ್ಯಾಮೋಹ...
ನೆನೆಸಿಕೊಂಡಷ್ಟೂ ಭೀತಳಾಗುತ್ತೆನೆ. .. .. ನಿನ್ನೊಳಗಿನ ಕಡಲು ಶಾಂತವಾಗುವುದ ಕಂಡು.... ಇನ್ನೊಂದಷ್ಟು ದಿನಕ್ಕೆ ನನ್ನ ನಿನ್ನ ನಡುವಿನ ಬಂಧದ ಪರಿಧಿಯು ಮಗ್ಗುಲು ಬದಲಾಯಿಸಿಕೊಳ್ಳುತ್ತದೆ. ಕೇವಲ ಅಳುವನು ಕ...
ಎದೆಯೂರಿನ ದಾರಿಯಲಿ ತಿರುವುಗಳ ನಡುವೆ ಕಳೆದೇ ಹೋಗಿವೆ ಸಾವಿರ ಕನಸುಗಳು ನಾನು ನಿನ್ನಂತೆ ಹುಡುಕುತ್ತಾ ಕೂರುವವಳಲ್ಲ ಹೊಸ ಕನಸ ಬಿತ್ತುವವಳು ನೀ ಬಿತ್ತುವ ಕನಸು ಚಿಗುರೊಡೆಯಲು ಇದೆಯಾ ಏನಾದರೂ ಕರಾರು ...
ಮನದ ಭಿತ್ತಿಯ ತುಂಬ ಬರೆಯದಿರುವ ನಿನ್ನ ಚಿತ್ರ ಗೆರೆಯ ಅಳಿಸಿ ಹಾಕುವ ಮೊದಲು ನಡೆದುಬಿಡಲಿ ಸಾಂಗತ್ಯ ನಿನಗೆ ಇದೆಲ್ಲ ಅಸಂಗತ . ನೀ ವಾಸ್ತವದಲಿ.. ಖಾಲಿ ಹಾಳೆಯ ಮೇಲೆ ಸುರಿದ ಶಾಹಿಯಂತೆ ಮನವೆಲ್ಲ ಅಮೂರ್ತ ರ...
ನನ್ನ ಹೊಸತನದ ಪುರಾವೆಗೆ ನಿನ್ನೆ ಕಂಡ ಕನಸು ಉತ್ತಮ ಉದಾಹರಣೆಯಾಗಿದೆ ಅವಳಳೊಂದಿಷ್ಟು ಕನಿಷ್ಟ ಅನುಮೋದನೆಗಳ ಕೇಳಬೇಕಾದ ನನ್ನ ಉಮೇದು ಈಡೇರಿದ್ದು ಚಂದ್ರನ ಉಪಸ್ಥಿಯ ರಾತ್ರಿಯಲ್ಲೇ ಸುಳ್ಳು ಮಂಟಪಕ್...