ಮಸ್ತ್ ಪದ್ಯ ...😁😁 ಈ chemistry ಇರಬಾರದಿತ್ತು; ಇದ್ದರೂ, ನಾನಿದನ್ನ ಕಲಿಯಬಾರದಿತ್ತು; ಈ labನಲ್ಲಿ ಆ ಕಣ್ಣುಗಳೊಡನೆ ಅಪಘಾತವಾದರು ತಪ್ಪುತಿತ್ತು; ಈಗ ತಾನೆ practicalನಲ್ಲಿ ಎದುರಾದಳವಳು; testubeನ ಮುಗಿನವಳು; ಒಂದು ನಮೂನಿಯ ಪ್ರೀತಿ ಕಣ್ಣಿನಿಂದ ಚಿಮ್ಮುತಿತ್ತು ಕುಡಿಯದೆ ನನಗೆ alcohol ನೆತ್ತಿಗೇರುತಿತ್ತು; ಮಾತಿನಲಿ glucoseನ ಸಿಹಿ ಮಕರಂದ; ಉಸಿರಾಟವೊ, Ester ಬೆರೆತ ಸುಗಂಧ; benzenನಂತೆ ಅವಳ presenceನ ಸೂಕ್ಷಮತೆ; ಕತ್ತಲಲಿ ಮಿನುಗುವ rediumನ ಪ್ರಖರತೆ; ಅವಳ ಮನೆ ಬೀದಿಗಳಲ್ಲಿ ಒಡಾಟಗಳು ಶುರುವಾವಂದು; neucleus ಸುತ್ತ electron ಸುತ್ತುವಂತೆ; ಒಂದೆ semister ಅಂತರದಲ್ಲಿ ಅಮರ ಪ್ರೇಮದ production; ಮರುದಿನವೆ ನನ್ನ testನ confirmation; ಬಿಡಿಸಿ ಹೇಳಬೇಕೆ...? ಆ ದಿನ ಅವಳ ಅಪ್ಪನ ಜೊತೆ introduction; ಸುದ್ದಿ ಕೇಳಿ ಭಾವಿ ಮಾವನ ಜಿಗದಾಟವೊ; unstable reaction ವಿವರವಾಗಿ ಹೇಳಿದಂತೆ; ignition tubeನಿಂದ sodium ಆರ್ಭಟಿಸಿದಂತೆ; ಸಿಟ್ಟಿನಲ್ಲೆ ನುಡಿದರು; "ಪಡ್ಡೆ ಹುಡುಗರ ಎಚ್ಚರಗೊಳಿರಿ ನಿಮ್ಮ ಕಿಮ್ಮತ್ತನು ಅರಿಯಿರಿ" iron ಒಡನೆ goldನ್ನು ಎಂದು ಹುಡುಕದಿರಿ; ಆಸೆಯ beaker ಚೂರಾಯಿತೆಂದು; ಸುಮ್ಮನಿದ್ದೆ benzoldehydeನ ಕಹಿ ಗುಟುಕು ನುಂಗುತ್ತಾ ಅಂದು; ಈಗ ಅವಳ ನೆನಪುಗಳಿಲ್ಲದೆ ಕೆಲಸಗಳು ಸಾಗುತಿಲ್ಲ; ಮತ್ತೆ, ಆ labನಲ್ಲಿ ನನ್ನ ಹೃದಯದ ಹೊರೆತು burner ಮೇಲೆ ಮತ್ತೇ...