ಭಾವಭಿತ್ತಿಯ ತುಂಬಾ ಕಪ್ಪು ಮೋಡದ ಮುಸುಕು
ಸುರಿಯ ಬಾರದೇನು ಹನಿ ಮಳೆಯಾಗಿ
ಭಾವ ಬಿಂದುಗಳಾಗಿ ...
ಮನಕೆ ತಂಪನೆರೆಯುವಂತಹ ಮಂಜಿನ ಹನಿಯಾಗಿ ....
ಒಲುಮೆಯ ಬತ್ತಿದೆದೆಯಲಿ ಪ್ರೀತಿ ಹಸಿರು ಚಿಗುರುವಂತೆ
ಯಾರವನಲ್ಲಿ ದೂರದಲಿ... ಧಾವಿಸಿ ಬರುತಿಹ ಕ್ರೌರ್ಯದಲಿ... ಹಸಿವೆ....ದಾಹ....ರಕ್ತಾ..... ಇನ್ನೂ ಹಸಿವೆ ಬಡವರ ಹೊಟ್ಟೆಯ ಬೆಂಕಿಯ ಹಸಿವೆ ಇನ್ನೂ ದಾಹ ಬಡವರ ಗಂಟಲ ಬೇಗೆಯ ದಾಹ... ತುಂಬದೋ ಹೊಟ್ಟೆ ... ಈ ಸಾಲುಗಳ...
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ