ಮೌನ ಸಂವಹನ ಜನವರಿ 06, 2016 ================ ಅಂದು ಸುರಿದಿತ್ತು ಮಳೆ.. ರಚ್ಚೆ ಹಿಡಿದ ಮಗುವಿನಂತಲ್ಲ.. ಮಗುವಿನ ಸ್ನಿಗ್ಧ ನಗುವಿನಂತೆ. ಮಗುಮನದ ಹೃದಯದಲಿ ಭಾವನೆಗಳ ಹದವರಿತು ಸುರಿಯುವ ಸೆಲೆ... ಮೊದಲ ಮಳೆಹನಿ ಬಿದ್ದು ಪುಳಕಗೊಂಡ ಭೂಮಿಯ ನೋಡಿ ಪ್ರಕ... ಇನ್ನಷ್ಟು ಓದಿ