ಈ ನೆನಪುಗಳೇ ಹೀಗೆ.. ನವೆಂಬರ್ 06, 2015 ನೆನಪಿನ ಕಂತೆಯದು ಬಿಚ್ಚಿದಷ್ಟೂ ಗೋಜಲು ಅನುಭವಕೆ ಒಂದಷ್ಟು ಫಸಲು ಭಾವುಕತೆಗೆ ಒಂದಷ್ಟು ನೆರಳು ಮನಸೆಂಬ ಆಭರಣದ ಹೊಳೆವ ಹರಳು ಇದು ತಪ್ಪು ಇದು ಸರಿ ಎಂದು ತಿಳಿಸಿ ತಿದ್ದುವ ಕರುಳು ಅದು ಅನುಭಾವದ ಒರಳ... ಇನ್ನಷ್ಟು ಓದಿ